ಕೋಟೆಯನ್ನು ಕನ್ನಡದಲ್ಲಿ ಗಡ ಹಾಗು ದುರ್ಗ ಎಂದು ಸಹ ಕರೆಯಲಾಗುತ್ತದೆ,ಕರ್ನಾಟಕದಲ್ಲಿ ಹಲವು ಕೋಟೆಗಳಿವೆ. ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ. == ಇತಿಹಾಸ == ಸುಮಾರು ಸಾವಿರಾರು ವರ್ಷಗಳು ಹಳೆಯಾದಾದ ಕೋಟೆಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ, ನಾಡನ್ನಾಳಿದ ಅನೇಕ ರಾಜ ವಂಶಸ್ಥರು ರಕ್ಷಣೆಯ ದೃಷ್ಟಿಯಿಂದ ಕೋಟೆಗಳನ್ನು ನಿರ್ಮಿಸಿದರು. == ಪ್ರಸಿದ್ದ ಕೋಟೆಗಳು == ಚಿತ್ರದುರ್ಗ ಕೋಟೆ ಸವದತ್ತಿಕೋಟೆ ಬೆಂಗಳೂರು ಕೋಟೆ ಬೀದರ್ಕೋಟೆ ಶ್ರೀರಂಗಪಟ್ಟಣಕೋಟೆ ಕೊಪ್ಪಳ ಕೋಟೆ == ಕರ್ನಾಟಕದ ಕೋಟೆಗಳ ಪಟ್ಟಿ ==